ಗುಜರಾತ್ ಟೈಟನ್ಸ್ ತಂಡವು ಅಹಮದಾಬಾದ್‌ನ ಸಬರಮತಿ ರಿವರ್‌ಫ್ರಂಟ್‌ನಿಂದ ರೋಡ್ ಶೋ ಹಮ್ಮಿಕೊಂಡಿತ್ತು. ಸಂಜೆ 5 ಗಂಟೆ ನಂತರದಲ್ಲಿ ಶುರುವಾದ ರೋಡ್ ಶೋದಲ್ಲಿ ಗುಜರಾತ್‌ನ ಬಹುತೇಕ ಆಟಗಾರರು ಭಾಗಿಯಾಗಿದ್ದು, ಸಾವಿರಾರು ಅಭಿಮಾನಿಗಳು ರೋಡ್ ಶೋದಲ್ಲಿ ಭಾಗಿಯಾಗಿದ್ರು.
The roadshow brought out huge crowds onto the City roads as it was an opportunity for the Gujarat fans to watch their team from close quarters